ಶಿಕ್ಷಕರ ದಿನಾಚರಣೆಯ ನಿಮಿತ್ಯ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು.

ಕೊಪ್ಪಳ-04- ಶಿಕ್ಷಕರ ದಿನಾಚರಣೆಯ ಅಂಗವಾಗಿ ಸಿ.ಪಿ.ಎಸ್.ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಗುಂಡು ಎಸೆತ,ಚಕ್ರ ಎಸೆತ,ಕಣ್ಣು ಕಟ್ಟಿ ಢಬ್ಬಿ ಹೊಡೆಯುವ ಆಟ,ಗೋಣಿ ಚೀಲದ ಆಟ ಮುಂತಾದ ಆಟಗಳನ್ನು ಆಡಿಸಿದರು. ಸ್ಪರ್ಧೇಯಲ್ಲಿ ಮುಖ್ಯ ಶಿಕ್ಷಕರಾದ ಭರಮಪ್ಪ ಕಟ್ಟಿಮನಿ,ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ಶ್ರೀನಿವಾಸ ಕುಲಕರ್ಣಿ,ನಾಗಪ್ಪ ನರಿ,ಗುರುರಾಜ ಕಟ್ಟಿ,ಶಂಕ್ರಮ್ಮ ಬಂಗಾರಶೆಟ್ಟರ್,ಸುನಂದಾಬಾಯಿ,ಮೋಹಿನಪಾಷಾಬೀ,ಭಾರತಿ,ವಿಜಯಲಕ್ಷ್ಮೀ ಮುಂತಾದವರು ಭಾಗವಹಿಸಿದರು.

Please follow and like us:
error