೬೦ ನೇ ರಾಜ್ಯೋತ್ಸವ ಅಂಗವಾಗಿ ಕವನ ಸ್ಪರ್ಧೆಗೆ ಕವನಗಳ ಆಹ್ವಾನ.

ಕೊಪ್ಪಳ-13- ನವ್ಹಂಬರ ೧ ರಂದು ನಡೆಯುವ ೬೦ ನೇ ರಾಜ್ಯೋತ್ಸವ ಅಂಗವಾಗಿ ಕೊಪ್ಪಳ ಜಿಲ್ಲಾ ಮಟ್ಟದ ಮುಕ್ತ ಕವನ ರಚನಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಕವನಗಳನ್ನು ಇದೇ ತಿಂಗಳ ದಿನಾಂಕ ೨೬ ರ ಒಳಗಾಗಿ ಕಳುಹಿಸಲು ಕೋರಲಾಗಿದೆ. ಪ್ರಥಮ, ದ್ವೀತಿಯ, ಹಾಗೂ ತೃತೀಯ ಬಹುಮಾನವಲ್ಲದೇ ೨ ಸಮಾಧಾನಕರ ಭಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಕವನಗಳನ್ನು ಕಳುಹಿಸುವ ವಿಳಾಸ:
ಮಹಾಂತೇಶ ಮಲ್ಲನಗೌಡರ
ಅಧ್ಯಕ್ಷರು
ನೇಹ ಸಾಂಸ್ಕೃತಿಕ ವೇದಿಕೆ
ಮಲ್ಲಿಗೆ ನಿಲಯ
ಗವಿಶ್ರೀ ನಗರ ೧ ನೇ ಕ್ರಾಸ್
ಕೊಪ್ಪಳ-೫೮೩೨೩೧

೯೪೪೮೬೩೪೦೧೪

Please follow and like us:
error