ರಂಗ ತರಬೇತಿ ಶಿಬಿರ ದ ಸಮರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ

ಕರ್ನಾಟಕ ನಾಟಕ ಅಕಾಡಮಿ ಬೆಂಗಳೂರು  ಮತ್ತು   ವಿಸ್ತಾರ್ ಥಿಯೇಟರ್ ಕೊಪ್ಪಳ ಸಹಯೋಗದಲ್ಲಿ ವಿಶೇಷ ಘಟಕಮತ್ತು ಗಿರಿಜನ ಯೋಜನೆಯಡಿ ೧೫ ದಿನಗಳ ರಂಗ ತರಬೇತಿ ಶಿಬಿರ ದ ಸಮರೋಪ ಸಮಾರಂಭ  ಮತ್ತು ನಾಟಕ ಪ್ರದರ್ಶನ 
ನಾಟಕ – ಕೋರೆಗಾಂವ್ 
ರಚನೆ- ಹಾಲ್ಕುರಿಕೆ ಶಿವಶಂಕರ್
ನಿರ್ದೇಶನ- ರೇಣುಕಾ
ಸಮಯ- ರಾತ್ರಿ ೭-೩೦ ಕ್ಕೆ
ಸ್ಥಳ- ಡಿಇಡಿ ಕಾಲೇಜ್ ಆವರಣ ಬಾಪೂಜಿ ರಂಗಮಮದಿರ
ಜ್ಯೋತಿ ಬೆಳಗಿಸುವವರು- ಎಲ್ ಬಿ ಶೇಖ್ ಮಾಸ್ತರ್ ಅಧ್ಯಕ್ಷರು ಕರ್ನಾಟಕ ನಾಟಕ ಆಕಾಡಮಿ
ಉದ್ಘಾಟನೆ- ಜ್ಞಾನ ಸುಂದರ್ ದಲಿತ ಮುಖಂಡರು ಕೊಪ್ಪಳ
ಅಧ್ಯಕ್ಷತೆ- ಶಾಂತ ಗುಡಿಸಲು ಮನೆ ಅಧ್ಯಕ್ಷರು  ಮಂಗಳೂರು ಗ್ರಾಮ ಪಂಚಾಯಿತಿ
ಮುಖ್ಯ ಅಥಿತಿಗಳು-ಸಿಧ್ದರಾಜ್ ರಿಜಿಸ್ಟರ್ ಕರ್ನಾಟಕ ನಾಟಕ ಆಕಾಡಮಿ
ಕೊಟ್ರಪ್ಪ ಚೋರನೂರು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಡೆವಿಡ್ ಸೆಲ್ವರಾಜ್-ನಿರ್ದೇಶಕರ ಸಮಿತಿಯ ಸದಸ್ಯರು ವಿಸ್ತಾರ್
ಮರ್ಸಿ ಕಪಣ -ನಿರ್ದೇಶಕರ ಸಮಿತಿಯ ಸದಸ್ಯರು ವಿಸ್ತಾರ್
ನಾಜರ್ ಪಿಎಸ್ ಕಾರ್ಯಕ್ರಮ ಸಂಯೋಜಕರು ವಿಸ್ತಾರ್
ತಿಪ್ಪಣ್ಣ ಆರತಿ – ದಲಿತ ಮುಖಂಡರು ಗಂಗಾವತಿ
ವಾಸುದೇವ ಹೆಗಡೆ ದಲಿತ ಮುಖಂಡರು ಗಂಗಾತಿ
Please follow and like us:
error