ಕಾಳಿಕಾ ದೇವಿಯ ಪ್ರಥಮ ವಾರ್ಷಿಕೋತ್ಸವ.

 ಭಾಗ್ಯನಗರದ ಕದಂಭ ನಗರದಲ್ಲಿರುವ ಶ್ರೀ ಕಾಳಿಕಾ ದೇವಿಯ ದೇವಸ್ಥಾನದಲ್ಲಿ ಪ್ರಥಮ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಗುರುನಾಥ ಸ್ವಾಮಿ ಗಳು ಹಾಗೂ ಶ್ ಸುಬ್ಬಣ್ಣಾಚಾರ್ಯ್ ವಿದ್ಯಾನಗರ ಇವರ ಸಹಭಾಗಿತ್ವದಲ್ಲಿ ವಿಶ್ವ ಶಾಂತಿಗಾಗಿ ಶ್ರೀ ಚಂಡಿಕಾ ಹೋಮವನ್ನು ಮಾಡಲಾಯಿತು. ಮತ್ತು   ಶ್ರೀ ಕಾಳಿಕಾ ದೇವಿಯ ಭಾವಚಿತ್ರ ವನ್ನು ರಾಜ ಬೀದಿಯಿಂದ ಮೇರವಣಿಗೆ ಮಾಡಿ ನಂತರ ಮಹಾ ಪ್ರಸಾದ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀ ವೀರಣ್ಣ ಅಕ್ಕಸಾಲಿ ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಗ್ರಾಮದ ಸದ್ಭಕ್ತರು  ಕಾರ್ಯದರ್ಶಿ ವಿರೇಶ ಪತ್ತಾರ ಪಾಲ್ಗೊಂಡು ಯಶಸ್ವಿ ಗೊಳಿಸಿದರ
Please follow and like us:
error