fbpx

ವಿಠ್ಠಲಕೃಷ್ಣ ದೇವರ ಪ್ರತಿ ಷ್ಠಾಪನಾ ಮತ್ತು ದಶಮಾನೋ ತ್ಸವ- ಶೋಭಾಯಾತ್ರೆ

ಶೋಭಾ ಯಾತ್ರೆ :    ಕೊಪ್ಪಳ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದವರೆಗೆ ಶೋಭಾಯಾತ್ರೆ ಆರಂಭವಾಯಿತು ಶ್ರೀ ನಾರಾಯಣ, ಶ್ರೀ ಗಾಯತ್ರಿ, ವೇದಗ್ರಂಥ, ಶ್ರೀ ಕೃಷ್ಣ ಹಾಗೂ ಶ್ರೀ ಯಾಜ್ಞವಲ್ಕ್ಯ ಗುರುಗಳ ಭಾವಚಿತ್ರಗಳೊಂದಿಗೆ ಹೂಣಸಿ ಹೊಳಿ ಶ್ರೀ ವಿದ್ಯಾ ಭಾಸ್ಕರತೀರ್ಥ ಸ್ವಾಮಿಗಳು, ಮಂತ್ರಾ ಲಯದ ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು, ಸ್ವರ್ಣ ವಲಯ ಶ್ರೀ ಗಂಗಾವಧ ರೇಂದ್ರ ಸರಸ್ವತಿ ಸ್ವಾಮಿ ಗಳು ಮೆರವಣಿಗೆ ಜರುU ಲಿದ್ದು, ನೂರಕ್ಕೂ ಅಧಿಕ ಭಜನಾ ಮಂಡಳಿಗಳು ಹಾಗೂ ವಿವಿಧ ವಾದ್ಯಗಳು ಭಾಗವಹಿಸಿದ್ದವು.

ಸಾವಿರಾರು ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 

Please follow and like us:
error

Leave a Reply

error: Content is protected !!