ಅತ್ತಿಗೆಯೇ ಹೆತ್ತಮ್ಮ ನಾಟಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಕನ್ನಡ ಸಾಹಿತ್ಯ ಪರಿಷತ್ ಕೊಪ್ಪಳ ಹಾಗೂ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ಇವರುಗಳ ಸಹಯೋಗದಲ್ಲಿ ಶ್ರೀ ಗವಿಶ್ರೀ ಹವ್ಯಾಸಿ ಕಲಾಬಳಗ ಕೊಪ್ಪಳ ಶ್ರೀ ವೆಂಕಟೇಶ್ವರ ಡ್ರಾಮಾಸೀನ್ಸ್ ಹಲಗೇರಿ ಇವರಿಂದ ಅಲಕೃಂತಗೊಂಡ ರಂಗಸಜ್ಜಿಕೆಯಲ್ಲಿ ಅತ್ತಿಗೆಯೇ ಹೆತ್ತಮ್ಮ ಎಂಬ ಎಂಬ ಸುಂದರ ಸಾಮಾಜಿಕ ಹಾಗೂ ಕೌಟುಂಬಿಕ ನಾಟಕವನ್ನು ೨೦  ರಂದು ಶನಿವಾರ ಸಂಜೆ ೬:೩೦ ಕ್ಕೆ ಸಾಹಿತ್ಯ ಭವನದಲ್ಲಿ ಉಚಿತ ನಾಟಕ ಪ್ರದರ್ಶನ ಜರಗುವುದು. ಉದ್ಘಾಟಕರಾಗಿ ಶಾಸಕರಾದ ಸಂಗಣ್ಣ ಕರಡಿ, ಜ್ಯೋತಿ ಬೆಳಗಿಸುವವರು  ಸುರೇಶ ದೇಸಾಯಿ ಅಧ್ಯಕ್ಷರು ನಗರಸಭೆ ಕೊಪ್ಪಳ, ಕೆ.ಎಂ.ಸಯ್ಯದ್ ಬಿ.ಎಸ್.ಆರ್.ಪಕ್ಷದ ಮುಖಂಡರು,  ಕೆ.ರಾಘವೆಂದ್ರ ಹಿಟ್ನಾಳ, ಮುಖ್ಯ ಅತಿಥಿಗಳಾಗಿ  ಶಂಭುಲಿಂಗನಗೌಡ ಹಲಗೇರಿ ರಾಜ್ಯಾ ಉಪಾಧ್ಯಕ್ಷರು, ಆಗಮಿಸಿಲಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಗವಿಸಿದ್ದೇಶ.ಹೆಚ್.ಹುಡೇಜಾಲಿ,ತಿಳಿಸಿದ್ದಾರೆ. 
Please follow and like us:
error