ಕರಾಟೆ ಸ್ಪರ್ಧೆ ರಾಜ್ಯ ಮಟ್ಟಕ್ಕೆ ಆಯ್ಕೆ

ಕೊಪ್ಪಳ : ದಿ.ಸೆ ೧೮ ೨೦೧೩ ರಂದು ಜಿಲ್ಲಾ ಕ್ರಿಡಾಂಗಣ ಕೊಪ್ಪಳದಲ್ಲಿ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾ ಕೂಟದ ಕರಾಟೆ ಕ್ರಿಡೆಯಲ್ಲಿ ಸರಕಾರಿ ಬಾಲಕಿಯರ ಪ್ರೌಢಶಾಲೆಯ ೯ ನೇ ತರಗತಿಯ ವಿದ್ಯಾರ್ಥಿನಿಯಾದ ರುಕ್ಮುಣಿ.ಡಿ.ಬಂಗಾಳಿಗಿಡ ೪೦ ಕೆಜಿ ಕುಮಿತೆ ( ಪೈಟ್) ವಿಭಾಗದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 
ಈ ವಿದ್ಯಾರ್ಥಿನಿಯೂ ನ್ಯೂಸ್ಟಾರ್ ಕರಾಟೆ ಕ್ಲಬ್‌ನ ವಿದ್ಯಾರ್ಥಿನಿಯಾಗಿದ್ದು ವಿದ್ಯಾರ್ಥಿನಿಗೆ ಶ್ರೀಕಾಂತ.ಪಿ.ಕಲಾಲ, ತರಬೇತಿಯನ್ನು ನೀಡಿದ್ದಾರೆ. ಈ ವಿದ್ಯಾರ್ಥಿನಿಗೆ ಸಂಸ್ಥೆಯ ಪರೀಕ್ಷಕ ಮೌನೇಶ.ಎಸ್.ಬಿ ಹಾಗೂ ತರಬೇತಿದಾರರಾದ ಚಿರಂಜೀವಿ ಗಿಣಗೇರಾ, ಶಾಂತವೀರಯ್ಯ ಅಬಿನಂದಿಸಿದ್ದಾರೆ. 
Please follow and like us:
error