ಕರಾಟೆ ತರಬೇತಿ.

ಸರಕಾರಿ ಬಾಲಕಿಯರ ಪ್ರೌಡ ಶಾಲೆಯಲ್ಲಿ ವಿಧ್ಯಾರ್ಥಿನಿಯರಿಗೆ ೨೦೧೫-೨೦೧೫ನೇ ಸಾಲಿನ ಆರ್,ಎಸ್,ಎಮ್,ಎ ಯೋಜೆನೆ ಅಡಿಯಲ್ಲಿ ಕರಾಟೆ ತರಬೇತಿಯ ಉದ್ಘಾಟನೆಯನ್ನು ಕರಾಟೆಯ ಪಿತಾಮಹಾ ಬ್ರೂಸ್ಲಿಯವರ ಭಾವಚಿತ್ರಕ್ಕೆ ಮಾರ್ಪಣೆ ಮಾಡಿ ಸಾಯಿ ಬೂಡೊಕಾನ್ ಕರಾಟೆಯ ವಿಧ್ಯಾರ್ಥಿಗಳಿಂದ ಡೇಮಾ ನೀಡುವುದರ ಮೂಲಕ ನೆರವೇರಿಸಲಾಯಿತು ಸಾಯಿ ಬೂಡೊಕಾನ್ ಕರಾಟೆ ಕ್ಲಜನ ಮುಖ್ಯ ಶಿಕ್ಷಕರಾದ ಶೀಕಾಂತ ಪಿ ಕಲಾಲ ಹಾಗೂ ಚಿರಂಜೀವಿ ಗಿಣಗೇರಾ ಶಾಲೆಯ ದೈಹಿಕ ಶಿಕ್ಷಕರಾದ ಅನ್ನಪೂರ್ಣ ಮುಖ್ಯ ಶಿಕ್ಷಕರು ವರ್ಗ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Please follow and like us:
error