ಕೊಟ್ರಪ್ಪ ಚೋರನೂರ ಅವರಿಗೆ ಅಧ್ಯಕ್ಷೀಯ ಪತ್ರ ಹಸ್ತಾಂತರ.

ಕೊಪ್ಪಳ,ನ,೨೧- ಕನ್ನಡ ಸಾಹಿತ್ಯ ಪರಿಷತ್ತಿನ  ಕೊಪ್ಪಳ ಜಿಲ್ಲಾಧ್ಯಕ್ಷ ವೀರಪ್ಪ ನಿಂಗೋಜಿ ಅವರ ತಮ್ಮ ಅವಧಿ ಮುಗಿದ ಹಿನ್ನಲೆಯಲ್ಲಿ ಜಿಲ್ಲಾಢಳಿತ ಭವನದಲ್ಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರಿಗೆ ಅಧ್ಯಕ್ಷೀಯ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಗರೀ

ಕರ ವೇದಿಕೆಯ ರಾಜ್ಯಾಧ್ಯಕ್ಷ  ಮಹೇಶ್ ಬಾಬು ಸುರ್ವೆ, ಹೈಕ ಯುವ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ  ಮತ್ತು ಜಿಲ್ಲಾ ಕಸಾಪ ಆಕಾಂಕ್ಷಿ ಅಭ್ಯರ್ಥಿ ಜಿ.ಎಸ್.ಗೋನಾಳ, ಲಚ್ಚಪ್ಪ ಹಳೆಪೇಟೆ. ಆರ್.ಎಸ್ ಸರಗಣಚಾರ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply