ಹರಕೆ ತೀರಿಸಿದ ಭಾಗ್ಯನಗರದ ನಾರಾಯಣಪ್ಪ ನಾಗಶೆಟ್ಟಿ

 ಸಮೀಪದ ಭಾಗ್ಯನಗರದ ನಾರಾಯಣಪ್ಪ ನಾಗಶೆಟ್ಟಿ ಎಂಬುವರು ಈ ಬಾರಿ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಸಂಗಣ್ಣ ಕರಡಿಯವರು ಸಂಸದರಾದರೆ ಮನೆಯಿಂದ-ಬನ್ನಿಮಹಾಕಾಳೆಮ್ಮ ದೇವಸ್ಥಾನದವರೆಗೆ ದೀಢ್ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತೀದ್ದರು ಸಂಸದ

ರಾಗಿ ಸಂಗಣ್ಣ ಕರಡಿ ಆಯ್ಕೆಗೊಂಡಿದ್ದರಿಂದ ರವಿವಾರದಂದು  ದೀಢ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡರಾದ ರಾಘವೇಂದ್ರ ಪಾನಗಂಟಿ,ಡಾ.ಕೋಟ್ರೇಶ ಶೇಡ್ಮಿ, ಪೆದ್ದಸುಬ್ಬಯ್ಯ ,ಮಂಜಪ್ಪ ದರಗದ ಕಟ್ಟಿ, ಚಂದ್ರು ಉಂಕಿ, ಪರಶುರಾಮ ನಾಯಕ, ಸುರೇಶ ಡೊಣ್ಣಿ, ಗಿರೀಶ ಪಾನಗಂಟಿ ಮತ್ತೀತರರು ಉಪಸ್ಥಿತರಿದ್ದರು.
Please follow and like us:
error