fbpx

ಕೊಪ್ಪಳ ಜಿಲ್ಲಾ ಉತ್ಸವಕ್ಕೆ ವರ್ಣರಂಜಿತ ತೆರೆ.

ಕೊಪ್ಪಳ,- ಆ,೨೫ – ೨೨ ರಿಂದ ೩ ದಿನಗಳಕಾಲ ಇಲ್ಲಿನ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಯಿಂದ ಜರುಗಿದ ಜಿಲ್ಲಾ ಉತ್ಸವದ ಸಮಾರೋಪ ಸಮಾರಂಭ ಸೋಮವಾರ ಸಂಜೆ ಜರುಗಿ ಇದಕ್ಕೆ ವರ್ಣರಂಜಿತ ತೆರೆ ಬಿದ್ದಿದೆ.
  ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಗಿರಿಜಾ ಶಂಕರ್ ಪಾಟೀಲ್ ರವರು ನೆರವೇರಿಸಿ ಸಮಾರೋಪ ಭಾಷಣಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಸಯ್ಯದ್ ಫೌಂಡೇಶನ್ಸ್ ಅಧ್ಯಕ್ಷ ಕೆ.ಎಂ.ಸಯ್ಯದ್ ರವರಿಗೆ ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಪ್ರದಾನಮಾಡಿಲಾಯಿತು. ಮುಖ್ಯ
ಅತಿಥಿಗಳಾಗಿ  ವಾಣಿಜ್ಯೋಧ್ಯಮಿ ಪ್ರಭು ಹೆಬ್ಬಾಳ, ಮಹಿಳಾ ಕಾಂಗ್ರೆಸ್ ರಾಜ್ಯಕಾರ್ಯದರ್ಶಿ ಶಕುಂತಲಾ ಹುಡೇಜಾಲಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಇಂದಿರಾ ಬಾವಿಕಟ್ಟಿ, ಕೋಮಲಾ ಕುದರಿಮೋತಿ, ಜಿ.ಎಸ್.ಗೋನಾಳ, ಎಂ.ಸಾದಿಕ್ ಅಲಿ, ಮಾರುತಿರಾವ್ ಸುರ್ವೆ, ಎನ್.ಎಂ.ದೊಡ್ಡಮನಿ, ಹರೀಶ್ ಹೆಚ್.ಎಸ್‌ಸಂಘಟಕ ಮಹೇಶ್ ಬಾಬು ಸುರ್ವೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು ೩ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ  ಬದರಿ ಪುರೋಹಿತ್ ಮತ್ತು  ಮಾನವಿಯ ರವಿ ನಾಯಕ್ ಅವರ ಚಿತ್ರಕಲಾ ಪ್ರದರ್ಶನ ಜರುಗಿ ಜನಮನ ಸೆಳೆಯಿತು. 
Please follow and like us:
error

Leave a Reply

error: Content is protected !!