ಕೇಂದ್ರ ಸರ್ಕಾರದ ಶೇ. ೧ ರಷ್ಟು ಅಬಕಾರಿ ಸುಂಕ ವಿರೋದಿಸಿ ಮುಸ್ಕರ.

ಕೊಪ್ಪಳ-03- ಕೇಂದ್ರ ಸರ್ಕಾರದ ಶೇ. ೧ ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೋಳಿಸಲು ನಿರ್ದರಿಸಿರುವುದನ್ನು ವಿರೋದಿಸಿ ರಾಷ್ಟ್ರ ವ್ಯಾಪಿ ೩ ದಿನಗಳ ಮುಸ್ಕರವನ್ನು ಆರಂಬಿಸಲು ಆಲ್ ಇಂಡಿಯಾ ಜೇಮ್ಸ್ ಆಂಡ್ ಜ್ಯುವೆಲರಸ್ ಫೆಡರೇಶನ್ ನಿರ್ದರಿಸಿದ್ದಾರೆ.
    ಕೊಪ್ಪಳ ಜುವೆಲರ್‍ಸ್ ಅಸೋಸಿಯೇಶನ್ ಕೂಡ ಬೆಂಬಲ ಸೂಚಿಸಿದೆ.  ೨೦೧೬ ರ ಮಾರ್ಚ ೩ ಮತ್ತು ೪ ರಂದು ಕೊಪ್ಪಳ ಎಲ್ಲಾ ಜುವೆಲರ್‍ಸ್ ಅಂಗಡಿಗಳು ಬಂದ್ ಮಾಡಿ ಬೆಂಬಲ ಸೂಚಿಸಬೆಕೆಂದು  ಅಧ್ಯಕ್ಷ ದೀಪಿಪ್ ಕಾಯ್ಕರ, ಉಪಾಧ್ಯಕ್ಷ ರವೀದ್ರ, ದಾಮೋದರ್ ವರ್ಣೆಕರ, ವಿಮಲ ಜೈನ, ಉಲ್ಲಾಸ್ ರಾಯ್ಕರ ಕೋರಿದ್ದಾರೆ.
Please follow and like us:
error