fbpx

ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರಿಂದ ರೂ.೭೫ ಲಕ್ಷದ ಕಾಮಗಾರಿಗೆ ಭೂಮಿಪೂಜೆ

 ಕೊಪ್ಪಳ:ಮಾ,೨ ಕ್ಷೇತ್ರದ ಲೇಬಗೇರಾ ಜಿ.ಪಂ. ವ್ಯಾಪ್ತಿಯ ಗ್ರಾಮಗಳಾದ ಹಟ್ಟಿ, ಕಲಕೇರಾ, ಚಿಲವಾಡಗಿ, ಮತ್ತು ಯತ್ನಟ್ಟಿ ಗ್ರಾಮಗಳಲ್ಲಿ ಕರ್ನಾಟಕ ನೀರಾವರಿ ನಿಗಮ ಅನುದಾನದಡಿಯಲ್ಲಿ ಹಾಗೂ ಹೆಚ್.ಕೆ.ಆರ್.ಡಿ.ಬಿ ಅನುದಾನದ ಅಡಿಯಲ್ಲಿ ಅಂದಾಜು ಮೊತ್ತ ರೂ ೭೫ ಲಕ್ಷದ ಸಿ.ಸಿ.ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಹಾಗೂ ಶಾಲಾ ಕೊಠಡಿಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿದರು. 
ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಶ್ರೀಮತಿ ಶಕುಂತಾಲಾ ಹುಡೇಜಾಲಿ, ಅಮರೇಶ ಉಪ್ಲಾಪೂರು, ಶಿವಾನಂದ ಹೂದ್ಲೂರು, ಬಸವರಾಜ ಮೇಟಿ, ನಿಂಗಪ್ಪ ಯತ್ನಟ್ಟಿ, ಇನ್ನೂ ಅನೇಕ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!