ಸ್ಥಳದಲ್ಲಿಯೇ ಕವನ ರಚಿಸಿ ವಾಚನ ವಾಚಿಸುವ ಅದ್ಭುತ ಬಾಲ ಪ್ರತಿಭೆ ಭೀಮೇಶ ಸುಣಗಾರ.

ಕೊಪ್ಪಳ,ಜ,೧೩- ೭ನೇ ತರಗತಿಯ ವಿದ್ಯಾರ್ಥಿಯು sಸ್ಥಳದಲ್ಲಿಯೇ ಕವನ ರಚಿಸಿ ಸುಶ್ರಾವ್ಯವಾಗಿ ವಾಚಿಸುವ ಅದ್ಭುತ ಬಾಲ ಪತ್ರಿಭೆಯೇ ಕನಕಗಿರಿಯ ಭೀಮೇಶ್ ಬಸವರಾಜ್ ಸುಣಗಾರ. ಇವನು ಸಾಕಷ್ಟು ಕವನಗಳನ್ನು ರಚಿಸಿದ್ದಾನೆ ಶಿಕ್ಷಕರುಗಳು ಕೂಡಾ ಈ ಪ್ರತಿಭೆಗೆ ಸಹಕಾರ ನೀಡುತ್ತಾರೆ. ಇತ್ತಿಚಿಗೆ ಕೊಪ್ಪಳಕ್ಕೆ ಆಗಮಿಸಿದ್ದಾಗ ಸ್ಥಳದಲ್ಲಿ ಕವನ ರಚಿಸಿ ವಾಚಿಸಿದನು ಇವನ ಈ ಪತಿಭೆಗೆ ಮೆಚ್ಚಿದ ತಿರಳ್ನಡಗಡ ಸಾಹಿತ್ಯ
ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಕಸಾಪ ನಿಯೋಜಿತ ಅಭ್ಯರ್ಥಿ ಸಿ.ಎಸ್.ಗೋನಾಳ,
ಮತ್ತು  ಹಿರಿಯ ಪತ್ರಕರ್ತ ಹೆಚ್.ಎಸ್.ಹರೀಶ್ ನೆನಪಿನ ಕಾಣಿಕೆ ಮತ್ತು ಪ್ರಮಾಣವಚನ
ನೀಡಿದರು ಈ ಸಂರ್ದದಲ್ಲಿ ಗಂಗಮ್ಮ ಗಳಗನಾಥ, ಹುಲಿಗೆಮ್ಮ ರವರುಗಳು ಇದ್ದರು.

Please follow and like us:
error