ಹಿರೇಸಿಂದೋಗಿಯಲ್ಲಿ ಹೈದ್ರಾಬಾದ್ ಕನಾಟಕ ವಿಮೋಚನಾ ದಿನಾಚರಣೆ.

ಗ್ರಾಮ ಪಂಚಾಯತಿ ಹಿರೇಸಿಂದೋಗಿಯ ಕಾರ್ಯಾಲಯದಲ್ಲಿ ಹೈದ್ರಾಬಾದ್ ಕನಾಟಕ ವಿಮೋಚನಾ ಚಳುವಳಿ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಈ ಸಂಧರ್ಬದಲ್ಲಿ ೨೦೧೩-೧೪ ನೇ ಸಾಲಿನ ೧೩ ನೇ ಹಣಕಾಸು ಯೋಜನೆಯ ೩% ಅಂಗವಿಕಲರ ಕಲ್ಯಾಣ ನಿಧಿಯಡಿ ಅಂಗವಿಕಲ ಫಲಾನುಭವಿಗಳಿಗೆ ಅವರ ಜಿವನಕ್ಕೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷಿಣಿ ಮಂಜವ್ವ ರಾಮಣ್ಣ ಹೂಗಾರ ಉಪಾಧ್ಯಕ್ಷೆ ಹುಲಿಗೆವ್ವ ಕೊರವರ ಎಲ್ಲಾ ಗ್ರಾ, ಪಂ ಸದಸ್ಯರು  ಹಾಗೂ ಪಿ.ಡಿ.ಓ ಜ್ಯೋತಿ ರಡ್ಡೆರ ಗ್ರಾ,ಪಂ ವಿ.ಆರ್.ಡಬ್ಲೂ  ಶಿದ್ಲಿಂಗಯ್ಯ ಶಿ ಗೊರ್ಲೆಕೊಪ್ಪ ಉ

ಪಸ್ಥಿತರಿದ್ದರು.

Please follow and like us:
error