You are here
Home > Koppal News > ಇಂದು ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರದರ್ಶನ

ಇಂದು ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರದರ್ಶನ

ಚಿಕ್ಕಬೆಣಕಲ್: 
ಕೊಪ್ಪಳ,ಸೆ.೨೦ : ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರಚಿಸಿ ನಿರ್ದೇಶಿಸಿರುವ ಹೊಸ ಅಲೆಯ ನಾವ್ಯಾಕೆ ಹಿಂಗಿದ್ದೀವಿ ನಾಟಕವನ್ನು ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ಇಂದು ಸಂಜೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗಂಗಾವತಿ ತಾಲೂಕಿನ ನಿರ್ಲಕ್ಷಿತ ಯಡಹಳ್ಳಿ ಗ್ರಾಮದ ಮಕ್ಕಳು ಅಭಿನಯಿಸುವ ಈ ನಾಟಕ ಗ್ರಾಮೀಣ ಬದುಕಿನ ಕಥಾನಕವನ್ನು ತೆರೆದಿಡುತ್ತದೆ ಎಂದು ನಿರ್ದೇಶಕ ಹಾಗೂ ಹಾಲ್ಕುರಿಕೆ ಥಿಯೇಟರ್ ಮಿರರ್ ಪತ್ರಿಯ ಸಂಪಾದಕ ಹಾಲ್ಕುರಿಕೆ ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Top