You are here
Home > Koppal News > ಜನವರಿ ೨೮ ರಂದು ಎಸ್.ಏಫ್. ಐ ಯಿಂದ ಬೆಂಗಳೂರನಲ್ಲಿ ಮಹಾ ಧರಣಿ

ಜನವರಿ ೨೮ ರಂದು ಎಸ್.ಏಫ್. ಐ ಯಿಂದ ಬೆಂಗಳೂರನಲ್ಲಿ ಮಹಾ ಧರಣಿ

 ಭಾರತ ವಿದ್ಯಾರ್ಥಿ ಪೆಡರೇಷನ್(ಎಸ್. ಏಫ್. ಐ) ತಾಲೂಕ ಸಮಿತಿ  ದಿನಾಂಕ ೨೮/೦೧/೨೦೧೫ ರಂದು ಸರಕಾರಿ ಶಾಲಾ-ಕಾಲೇಜ್- ಹಾಸ್ಟೇಲ್‌ಗಳನ್ನು ಬಲಪಡಿಸಲು ಒತ್ತಾಯಿಸಿ, ಶಿಕ್ಷಣದ ಕೇಸರಿಕರಣ ವಿರೋದಿಸಿ,ರಾಜ್ಯ ಸರಕಾರ ತನ್ನ ಬಜೆಟ್ ನಲ್ಲಿ ಶೇ.೩೦% ಕೇಂದ್ರ ಸರಕಾರ ಶೇ.೧೦% ಹಾಗು ಜಿಡಿಪಿಯ ಶೇ.೬ ರಷ್ಟು ಹಣವನ್ನು ಮೀಸಲಿಡಲು.ಸರಕಾರಿ ಶಾಲಾ-ಕಾಲೇಜ್ ಹಾಸ್ಟೇಲ್ ಬಲಪಡಿಸಲು, ಆರ್.ಟಿ.ಈ ಸಮರ್ಪಕ ಜಾರಿಗಾಗಿ,ಶಿಕ್ಷಣದ ವ್ಯಾಪಾರೀಕರಣ ಖಾಸಗೀಕರಣ ವಿರುದ್ದವಾಗಿ, ಮತ್ತು ಐ.ಟಿ.ಐ ನಲ್ಲಿ ಓ.ಅ.ಗಿ.ಖಿ &S.ಅ.ಗಿ.ಖಿ  ಎಂಬ ಗೊಂದಲ ಸರಿಪಡಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಮಹಾ ಧರಣಿ ಹಮ್ಮಿಕೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಮಹಾ ಧರಣಿಯಲ್ಲಿ ಭಾಗವಹಿಸಲು ದಿನಾಂಕ:-೨೭-೦೧-೨೦೧೫ ರಂದು ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ಸಾಯಂಕಾಲ ೫ ಗಂಟೆಗೆ ಬರಬೇಕೆಂದು ಎಸ್.ಏಫ್.ಐ ಜಿಲ್ಲಾ ಅದ್ಯಕ್ಷ್ಷ ಅಮರೇಶ ಕಡಗದ ತಿಳಿಸಿದ್ದಾರೆ  
ಹೆಚ್ಚಿನ ಮಾಹಿತಿಗಾಗಿ:೯೯೦೨೪೪೭೩೧೯.   ೯೭೩೧೩೦೨೬೮೬

Leave a Reply

Top