ಕೊಪ್ಪಳ, ಜ.೧೯ ಕಳೆದ ಜ. ೧೨ ರಿಂದ ೧೬ ವರೆಗೆ ಛತ್ತಿಸ್ಗರ್ ರಾಜ್ಯದ ರಾಯಪೂರದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆ ವತಿಯಿಂದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನೇರವೇರಿಸಲಾಯಿತು. ಈ ರಾಷ್ಟ್ರಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದ ಸ್ಥಳೀಯ ಭಾಗ್ಯನಗರ ಯುವ ಕಲಾವಿದ ನಾಗರಾಜ ಶ್ಯಾವಿ ಹಿಂದುಸ್ಥಾನಿ ಬಾನ್ಸುರಿವಾದನದಲ್ಲಿ ತೃತೀಯ ಸ್ಥಾನ ಪಡೆದು
ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಹಾಯಕ ನಿರ್ದೇಶಕ ಕೋಟ್ರಪ್ಪ ಚೋರನೂರ್ ಅಭಿನಂದಿಸಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಹಾಯಕ ನಿರ್ದೇಶಕ ಕೋಟ್ರಪ್ಪ ಚೋರನೂರ್ ಅಭಿನಂದಿಸಿದ್ದಾರೆ.
Please follow and like us: