ಅಕ್ಷರ ದಾಸೋಹ ಕಟ್ಟಡ ಕಾಮಗಾರಿಗೆ ಚಾಲನೆ

ಕೊಪ್ಪಳ ಅಗಷ್ಟ ೦೮, ಬೆಟಗೇರಿ ಗ್ರಾಮದ ಪ್ರೌಢಶಾಲೆಯಲ್ಲಿ ಕೇಂದ್ರ ಸರಕಾರದ ಆರ್.ಎಂ.ಎಸ್.ಎ. ಅನುದಾನದ ಯೋಜನೆ ಅಡಿಯಲ್ಲಿ ೪.೨೧ ಲಕ್ಷದ ಕಾಮಗಾರಿಗೆ ಮಾಜಿ ಶಾಸಕರು ಜಿಲ್ಲಾ ಕಾಂಗ್ರೇಸ ಸಮಿತಿಯ ಅಧ್ಯಕ್ಷರಾ ಕೆ, ಬಸವರಾಜ ಹಿಟ್ನಾಳ ರವರು ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ವೀರೇಶ ಸಜ್ಜನ, ಹನಮಂತಪ್ಪ, ಭರಮಪ್ಪ ಕಂಬಳಿ, ಶೇಖರಪ್ಪ ಬೆಟಗೇರಿ, ಬಸವರಾಜ ಯತ್ನಳ್ಳಿ, ಮಲ್ಲಪ್ಪ ಬಾವುಇ ,ರಾಮಣ್ಣ ಹಳ್ಳಿಗುಡಿ, ಗವಿಸಿದ್ದಪ್ಪ ಅಗಳಕೇರಾ, ಅಂದಾನ ಸ್ವಾಮಿ, ಅಕ್ಬರ ಪಾಷಾ ಪಲ್ಟನ್, ಮುಖ್ಯೋಪಾದ್ಯಾಯರಾದ ಜಿ. ರಾಘವೇಂದ್ರ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment