ಹರತಾಳ ಹಾಲಪ್ಪನನ್ನು ಜೈಲಿಗಾಕಬೇಕು—ಸಿದ್ದರಾಮಯ್ಯ

ಕುಷ್ಟಗಿ : ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಹರತಾಳ ಹಾಲಪ್ಪ ಕೇವಲ ರಾಜೀನಾಮೆ ನೀಡಿದರೆ ಸಾಕಾಗದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗಟ್ಟಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನಿನ್ನೆ ಕುಷ್ಟಗಿಯಲ್ಲಿ ಸಾಮೂಹಹಿಕ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು

Leave a Reply