ಶ್ರೀಮಳೆಮಲ್ಲೇಶ್ವರ ಯಾತ್ರಿ ನಿವಾಸ ಶಂಕುಸ್ಥಾಪನೆ

ಕೊಪ್ಪಳ: ನಗರದ ಪ್ರಾಚೀನ ಶ್ರೀಮಳೆಮಲ್ಲೇಶ್ವರ ದೇವಸ್ಥಾನದಲ್ಲಿ  ೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಯಾತ್ರಿ ನಿವಾಸ ಕಟ್ಟಡದ ಶಂಕಿಸ್ಥಾಪನಾ ಕಾರ್ಯಕ್ರಮ ದಿನಾಂಕ ೨೩ ರಂದು ಜರುಗಿತು. ಪ್ರವಾಸೋಧ್ಯಮ ಸಚಿವರಾದ ಶ್ರೀಆನಂದ ಸಿಂಗ ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಮ.ನಿ.ಪ್ರ.ಜ ಗವಿಸಿದ್ಧೇಶ್ವರ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಶಾಸಕರಾದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯರಾದ ಹಾಲಪ್ಪಾಚಾರ್, ಅಂದಣ್ಣ ಅಗಡಿ, ಬಸವರಾಜ ಬಳ್ಳೊಳ್ಳಿ, ಅಪ್ಪಣ್ಣ ಪದಕಿ, ಶಿವಕುಮಾರ ಕೋಣಂಗಿ, ಶಿವಣ್ಣಹಡಗಲಿ, ದ್ವಾರಕನಾಥ, ಬಾಬಣ್ಣವಡ್ಡಟ್ಟಿ, ಪ್ರದೀಪಗೌಡ್ರ ಮಾಲಿಪಾಟೀಲ, ನಾಗರಾಜ ಬಳ್ಳಾರಿ, ಗವಿಸಿದ್ದಯ್ಯ, ಸಿದ್ದಯ್ಯಜ್ಜ, ಅಮರಸಿಗ್, , ಗುರುಹಲಗೇರಿ, ಶ್ರೀಮಳೆಮಲ್ಲೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಶಿವುಕುಮಾರ ಕೋಣಂಗಿ ಮೊದಲಾದವರು ಭಾಗವಹಿಸಿದ್ದರು
Please follow and like us:
error