ಕೇಂದ್ರ ಸರ್ಕಾರಿ ಇಲಾಖೆಗಳಿಗೆ ನ್ಯಾಯವಾದಿ ನಿಯೋಜನೆ.

ಕೊಪ್ಪಳ ಮಾ. ೧೦ ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಸರ್ಕಾರಿ ನ್ಯಾಯವಾದಿಯನ್ನಾಗಿ ತಾಲೂಕಿನ ಹುಲಿಗಿಯ ವಕೀಲ ಬಸವರಾಜ ಕೆ. ಹಿರೇಮಠ ಅವರನ್ನು ಕೇಂದ್ರ ಕಾನೂನು ವ್ಯವಹಾರಗಳ ಇಲಾಖೆಯ ನ್ಯಾಯಾಂಗ ವಿಭಾಗದ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ ಎಂದು ಬಸವರಾಜ ಹಿರೇಮಠ ಅವರು ತಿಳಿಸಿದ್ದಾರೆ.
Please follow and like us:
error