ನಾಗಪೂರದಲ್ಲಿ ಶೈಕ್ಷಣಿಕ ಅಧಿವೇಶನ.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ
ಸಂಘ (ರಿ) ಬೆಂಗಳೂರ ಇವರು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ ದೆಹಲಿ ಮತ್ತು
ಜಾಗತಿಕ ಶಿಕ್ಷಕ ಸಂಘಟನೆಯೊಂದಿಗೆ ಸಂಲಘ್ನಗೊಂಡಿದ್ದು ಇದೇ ಅಕ್ಟೋಬರ್ ೯, ೧೦, ೧೧ ೨೦೧೫
ರಂದು ೩ ದಿನಗಳ ಕಾಲ ಮಹಾರಾಷ್ಟ್ರ ರಾಜ್ಯದ ನಾಗ್ಪೂರದಲ್ಲಿ ಅಖಿಲ ಭಾರತೀಯ ಶೈಕ್ಷಿಕ
ಮಹಾಸಂಘದ ೬ ನೇ ರಾಷ್ಟ್ರೀಯ ಅಧಿವೇಶನ ಜರುಗಲಿದ್ದು. ಆಸಕ್ತ ಶಿಕ್ಷಕರು ಪಾಲ್ಗೊಳ್ಳಲು
ಜಿಲ್ಲಾಧ್ಯಕ್ಷರಾದ ಸೋಮಶೇಖರ ಹರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಮ್. ಎಸ್. ಪಾಟೀಲ್
ವಿನಂತಿಸಿದ್ದಾರೆ.
    ಹೋಗಿಬರುವ ದಿನಗಳಿಗಾಗಿ ಇಲಾಖೆಯಿಂದ ಓಓಡಿ ಸೌಲಭ್ಯ ಕಲ್ಪಿಸಲಾಗುವುದು.
ಶಿಕ್ಷಕ ಸಮಾಚಾರ ಮಾಸ ಪತ್ರಿಕೆ
ಕರ್ನಾಟಕ
ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ) ಬೆಂಗಳೂರು ಇವರಿಂದ ಶಿಕ್ಷಕರಿಗಾಗಿ
ಶಿಕ್ಷಕರಿಂದಲೇ ನಡೆಸಲ್ಪಡುತ್ತಿರುವ ಶಿಕ್ಷಕ ಸಮಾಚಾರ ಮಾಸ ಪತ್ರಿಕೆಯನ್ನು ಶಿಕ್ಷಣ
ಇಲಾಖೆಯು ಆರ್. ಆರ್. ನಿಧಿಯಿಂದ ತರಿಸಲು ಆದೇಶ ನೀಡಿದ್ದು ಆದೇಶ ಸಂಖ್ಯೆ ಡಿ.ಪಿ.ಐ
ಸ್ಪೇಶಲ್ ಅವರ ಆದೇಶ ಸಂಖ್ಯೆ ಟಿ೩ ಎಲ್.ಬಿ.ಎಸ್. ಆರ್.ಕೆ,ಎಮ್ ೭/೭೯೮೦ ವಾರ್ಷಿಕ ಚಂದಾ
೫೦ ರೂ ಇರುತ್ತದೆ. ಬಸವರಾಜ ಮಾಸ್ತಿ ಕಲಬುರ್ಗಿಯ ವಿಭಾಗೀಯ ಪ್ರಮುಕರು ತಿಳಿಸಿದ್ದಾರೆ.
Please follow and like us:
error