ಗವಿಸಿದ್ದೆಶ್ವರ ಶ್ರೀಗಳಿಗೆ ಪಾದ ಪೂಜೆ.

ಕೊಪ್ಪಳ-09-  ನಗರದ ಹಟಗಾರಪೇಟೆಯಲ್ಲಿರುವ (ನಗರ ಪೋಲಿಸ್ ಠಾಣೆ ಹತ್ತಿರ) ಇರುವ ಪುರಾತನ ಇತಿಹಾಸವುಳ್ಳ ಶ್ರೀ ಈಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಚಾರ್ತುಮಾಸದ ಕಡೆಯ ಸೋಮವಾರದಂದು ವಿಶೇಷ ಪೂಜೆ ಹಮ್ಮಿಕೋಂಡು ಸಾರ್ವಜನಿಕರಿಗೆ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಅನ್ನ ಸಂತರ್ಪಣೆ ಕಾರ್ಯವನ್ನು ಮಾಡಲಾಗಿತ್ತು ಹಾಗೂ ವಿಶೇಷವಾಗಿ ಗವಿಮಠದ ಅಭಿನವ ಶ್ರೀಗವಿಸಿದ್ದೆಶ್ವರ ಮಹಾಸ್ವಾಮಿಗಳವರಿಗೆ ಈಶ್ವರಸ್ವಾಮಿ ದೇವಸ್ಥಾನದಲ್ಲಿ ಪಾದ ಪೂಜೆ ನಡೆಸಲಾಯಿತ್ತು.
Please follow and like us:
error