ಸ್ವಚ್ಛ ಭಾರತ ಕಾರ್ಯಕ್ರಮ.

ಕೊಪ್ಪಳ-07- ಕೊಪ್ಪಳ ತಾಲೂಕಿನ ಕಲ್ಲ್ ಅಬ್ಬಿಗೇರಿ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನಾ ಕಾರ್ಯಕ್ರಮವನ್ನು ಗ್ರಾ.ಪಂ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಯಾ, ಆಶಾ ಕಾರ್ಯಕರ್ತಿಯರು ಗ್ರಾಮದ ಗುರು ಹಿರಿಯರು ಗ್ರಾಮದ ಪ್ರಮುಖ ಬಿದಿಗಳಲ್ಲಿ ಸ್ವಚ್ಛತಾ ಮಾಡುವುದರ ಮುಖಾಂತರ ಜನರಿಗೆ ಜಾಗೃತಿ ಮೂಡಿದರು ಮತ್ತು ತಮ್ಮ ತಮ್ಮ ಮನೆ ಮುಂದೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ತಿಳಿಸಿದರು.
    ಈ ಕಾರ್ಯಕ್ರಮದಲ್ಲಿ ಗ್ರಾ.ಪ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಸಿಬ್ಬಂದಿ ವರ್ಗದವರು, ಇಂದಿರಾ ಸ್ರ್ತೀಶಕ್ತಿ ಸ್ವಸಹಾಯ ಗುಂಪಿನ ಪ್ರತಿನಿಧಿ ಸರಸ್ವತಿ ಎಸ್ ಕೆ ಸುಶಿಲಮ್ಮ. ಮತ್ತು ಸ್ರ್ತೀ ಶಕ್ತಿ ಬೆಳವಡಿ ಮಲ್ಲಮ್ಮ ಮಹಿಳಾ ಸಂಘ ಅಬ್ಬಿಗೇರಿ ಪ್ರತಿನಿಧಿ ಮಂಜಮ್ಮ, ಚನ್ನಮ್ಮ, ಮತ್ತು ಗ್ರಾಮದ ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Please follow and like us:
error