You are here
Home > Koppal News > ಶಾಸಕರಿಂದ ಎನ್.ಹೆಚ್-೬೩ ರಸ್ತೆ ಕಾಮಗಾರಿ ವೀಕ್ಷಣೆ

ಶಾಸಕರಿಂದ ಎನ್.ಹೆಚ್-೬೩ ರಸ್ತೆ ಕಾಮಗಾರಿ ವೀಕ್ಷಣೆ

 ಕೊಪ್ಪಳ-೧೫, ಸೋಮವಾರ ಬೆಳೆಗ್ಗೆ ೧೦ ಗಂಟೆಗೆ ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ಅಂಕೋಲ-ಗುತ್ತಿ ಎನ್.ಹೆಚ್-೬೩ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ ಈ ತಿಂಗಳ ಅಂತ್ಯದೊಳಗೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿರ್ಮೀತಿ ಯೋಜನಾಧಿಕಾರಿ ಶಶಿದರ, ಯುವಮುಖಂಡ ರಾಜಶೇಖರ ಹಿಟ್ನಾಳ, ಗುತ್ತಿಗೆದಾರರಾದ ಧವಲತ್ ದಫೇದಾರ ಉಪಸ್ಥಿತರಿದ್ದರು.

Leave a Reply

Top