ಅಂತರಾಷ್ಟ್ರಿ ಕರಾಟೆ ಚಾಂಪಿಯನಷಿಪ್ – ಶ್ರೀಲಂಕಾಗೆ ಆಯ್ಕೆ

ಕೊಪ್ಪಳ : ಕೊಪ್ಪಳದ  ಜ್ಞಾನಯೋಗ  ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘ (ರಿ) ಕೊಪ್ಪಳದ ಕರಾಟೆ ಮೌನೇಶ ಮತ್ತು ಸೈಯದ ಪಾಷ್ ಇವರು ಕರ್ನಾಟಕದ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ  ಇದೇ ಡಿಸೆಂಬರ ೧೭ ರಿಂದ  ೨೦-೧೨-೨೦೧೧ರ ರಂದು ಶ್ರಿಲಂಕಾದ  ಕೊಲೊಂಬೊ ರಾಜಧಾನಿಯ ಬಡ್ಡೆಗಾಂನಲ್ಲಿ ನಡೆಯಲಿರುವ ೨ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ ಷಿಪಗೆ ಆಯ್ಕೇಯಾಗಿದ್ದಾರೆಂದು ಎಂದು  ಗುಜರಾತನ ಹಿರಿಯ ತರಬೇತಿದಾರ ಖಾಸಿಂ ದಾವ್ ಮತ್ತು ಕೊಪ್ಪಳದ ಹಿರಿಯ ತರಬೇತಿದಾರ ಶ್ರೀನಿವಾಸ ಪಂಡಿತ ತಿಳಿಸಿದ್ದಾರೆ

Please follow and like us:
error