ದಸಂಸ ವತಿಯಿಂದ ಬೃಹತ್ ಪ್ರತಿಭಟನಾ ರ್‍ಯಾಲಿ

  ೧೫-೦೨-೨೦೧೨ ರಂದು ನಮ್ಮ ರಾಜ್ಯ ಸಮಿತಿ ಆದೇಶದ ಮೆರೆಗೆ ಹಲವಾರು ಬಡಿಕೆಗಳನ್ನು ಈಡೇರಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಸದರಿ ರ್‍ಯಾಲಿಯನ್ನು ನಗರದ ಎಸ್.ಎಪ್.ಎಸ್ ಶಾಲೆಯಿಂದ ಪ್ರಾರಂಭಿಸಿ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ರ್‍ಯಾಲಿಯಲ್ಲಿ ಎಲ್ಲಾ ಹೊಬಳಿ ತಾಲೂಕ ಮಟ್ಟದ ಜಿಲ್ಲಾ ಪಧಾದಿಕಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧ್ಯಕ್ಷರಾದ ಪ್ರಕಾಶ ಪೂಜಾರ ವಿನಂತಿಸಿಕೊಂಡಿದಾರೆ. 
Please follow and like us:
error