ನೂತನ ವರ್ಷದ ಸುಕೋ ಬ್ಯಾಂಕ್ ಕ್ಯಾಲೆಂಡರ ಬಿಡುಗಡೆ

 ದಿನಾಂಕ ೩೧-೧೨-೨೦೧೪ ರಂದು ನಗರದ ಸುಕೋ ಬ್ಯಾಂಕನಲ್ಲಿ ನೂತನ ವರ್ಷದ ವಿಬಿನ್ನ ವಿನ್ಯಾಸ ಹೊಂದಿದ ೨೦೧೫ ರ ಹೊಸ ವರ್ಷದ ಕ್ಯಾಲೆಂಡರನ್ನು ಬ್ಯಾಂಕನ ನಿರ್ದೇಶಕ  ಎಸ್. ವೆಂಕಾರಡ್ಡಿ, ಎಸ್.ಜಿ. ಕಾಲೇಜಿನ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ್ ಮತ್ತು ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕನ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು. 

Leave a Reply