ರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್‌ರವರ ಬಾವಚಿತ್ರಕ್ಕೆ ಪೂಜೆ.


ಕೊಪ್ಪಳ- 17- ನಗರದ ಸರಸ್ವತಿ ವಿದ್ಯಾಮಂದಿರ ಶಾಲೆಯಲ್ಲಿ ಗುರುವಾರದಂದು ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಯಿತ್ತು. ಸರ್ದಾರ್ ವಲ್ಲಬಾಯಿ ಪಟೇಲ್‌ರವರ ಬಾವಚಿತ್ರಕ್ಕೆ ಪೂಜೆ ಸಲ್ಲಸಿ ಸಂಸ್ಥೆಯ ಪ್ರಧಾನ ಕರ್ಯದರ್ಶಿಗಳಾದ ಆರ್. ಎಚ್. ಅತ್ತನೂರರವರು ಧ್ವಜಾರೋಹಣ ಮಾಡಿ, ನಿಜಾಮನ ಆಲ್ವಿಕೆಯಿಂದ ವಿಮುಕ್ತಗೊಳಿಸಿದ ಸರ್ದಾರ್ ವಲ್ಲಾಬಾಯಿ ಪಟೇಲ್‌ರವರು ಆದರ್ಶಗಳನ್ನು ಜಿವನದಲ್ಲಿ ಅಳವಾಡಿಸಿ ಕೊಳ್ಳಿ ಎಂದು ಪ್ರಾಸ್ತವಿಕವಗಿ ಮಾತನಾಡಿದ್ದರು.
    ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರದಾನಿ ಕಾರ್ಯದರ್ಶಿ, ಸಿಬ್ದಂದಿವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು ಹಾಗೂ ಆಶಾ ದೊಡ್ಡಮನಿ ನಿರುಪಿಸಿದ್ದರು.
Please follow and like us:
error