You are here
Home > Koppal News > ಕುರ್ ಆನ್ ಅಧ್ಯಯನ ಕಾರ್ಯಕ್ರಮ

ಕುರ್ ಆನ್ ಅಧ್ಯಯನ ಕಾರ್ಯಕ್ರಮ

ಜಮಾಅತೆ ಇಸ್ಲಾಮಿ ಹಿಂದ್, ಕೊಪ್ಪಳವು ದಿನಾಂಕ ೨೪-೦೧-೨೦೧೫ ಶನಿವಾರ ರಂದು ಸಾಯಂಕಾಲ ೬.೪೫ ಕ್ಕೆ ’ಸಾಹಿತ್ಯ ಭವನ’, ಅಶೋಕ ವೃತ್ತದ ಹತ್ತಿರ, ಕೊಪ್ಪಳ ದಲ್ಲಿ ಕುರ್ ಆನ್ ನ ಸಂದೇಶ ಮಾನವನಿಗಾಗಿ ಎಂಬ ವಿಷಯದಡಿಯಲ್ಲಿ ಸಾರ್ವಜನಿಕ ಕುರ್ ಆನ್ ಅಧ್ಯಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಧ್ಯಯನಕಾರರಾಗಿ ಲಾಲ್ ಹುಸೇನ್ ಕಂದಗಲ್ ಆಗಮಿಸಲಿದ್ದಾರೆ.  

Leave a Reply

Top