ದರ್ಗಾ,ಈದ್ಗಾ ಕಮಿಟಿಗೆ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ, ಆ.೦೭: ನಗರದ ಜವಾಹರ ರಸ್ತೆಯಲ್ಲಿ ಬರುವ ಐತಿಹಾಸಿಕ ಹಜರತ್ ರಾಜಾ ಬಾಗ್‌ಸವಾರ್ ದರ್ಗಾ (ಸುನ್ನಿ) ಕಮಿಟಿಗೆ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ೨೭ಜನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಈ ಕಮಿಟಿಗೆ ನೂತನ ಅಧ್ಯಕ್ಷರಾಗಿ ಎಂ.ಡಿ.ಜೀಲಾನ್ ಮೈಲೈಕ್, ಉಪಾಧ್ಯಕ್ಷರಾಗಿ ಬಾಷಾಸಾಬ್ ಸಿಕ್ಕಲಗಾರ್ ಹಾಗೂ ಕಾರ್ಯದರ್ಶಿಯಾಗಿ ಸೈಯದ್ ಯೂಸೂಫ್‌ಅಲಿ (ಸಪ್ನಾ), ಖಜಾಂಚಿಯಾಗಿ ಖಾಸೀಮ್‌ಸಾಬ್ ಅರಗಂಜಿ, ಜಂಟಿ ಕಾರ್ಯದರ್ಶಿಯಾಗಿ ಸೈಯದ್ ರಫೀಕ್ ಕೋತ್ವಾಲ್ ಆಯ್ಕೆಯಾಗಿದ್ದಾರೆ.

ಅದೇ ರೀತಿಯಾಗಿ ಈ ಕಮಿಟಿಗೆ ಕಾರ್ಯಕಾರಿಣಿ ಸದಸ್ಯರಾಗಿ ಇಸ್ಮಾಯಿಲ್ ಗೇಟಿನ್, ಸೈಯದ್ ಆದಿಲ್‌ಪಟೇಲ್, ಅಬ್ದುಲ್ ಗಫಾರ್ ದಿಡ್ಡಿ, ಅಬ್ದುಲ್ ಅಜೀಜ್ ಮಾನ್ವಿಕರ್, ಸೈಯದ್ ಸಮೀರ್ ಹುಸೇನಿ, ಖಲೀಲ್ ಗೂದಿ, ಆಜಮ್‌ಪಾಶಾ, ಖಾದರಸಾಬ್ ಕುದ್ರಿಮೋತಿ, ಜಮಾಲ್ ಆಹ್ಮದ್, ನಜೀರ್‌ಸಾಬ್ ಆದೋನಿ, ಬಾಷಾಸಾಬ್ ಮುಲ್ಲಾ, ಸೈಯದ್ ನಾಸಿರುದ್ದೀನ್, ಎಂ.ಪಾಶಾ ಕಾಟನ್, ಮರ್ದಾನಅಲಿ ಬಾಣಿ, ಮಹೆಬೂಬ ಅರಗಂಜಿ, ಮಹ್ಮದ್‌ಗೌಸ್ ಸಕ್ಲೇನ್, ಮೆಹಬೂಬ್ ಮಚ್ಚಿ, ಮುಸ್ತಫಾ ಡಾಕ್ಟರ್, ಸೈಯದ್ ಖಾಜಾ ಮೈನುದ್ದಿನ್, ಅಲ್ತಾಫ್ ಹುಸೇನ್, ಹುಸೇನ್‌ಪೀರಾ ಚಿಕನ್, ಮರ್ದಾನ್‌ಅಲಿ ಮುಜಾವರ್ ಆಯ್ಕೆಯಾಗಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಹಳೆ ಈದ್ಗಾ ಕಮಿಟಿಗೆ (ಸುನ್ನಿ) ಕಮಿಟಿಗೆ ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ೨೭ಜನ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಈ ಕಮಿಟಿಗೆ ನೂತನ ಅಧ್ಯಕ್ಷರಾಗಿ ಸೈಯದ್ ಮಹ್ಮದ್ ಹುಸೇನಿ(ಚೋಟು), ಉಪಾಧ್ಯಕ್ಷರಾಗಿ ಫೈಜುರ್ ರೆಹಮಾನ್(ಚಾಂದ್) ಹಾಗೂ ಕಾರ್ಯದರ್ಶಿಯಾಗಿ ಅಬ್ದುಲ್‌ಅಜೀಜ್ ಮಾನ್ವಿಕರ್, ಖಜಾಂಚಿಯಾಗಿ ನಜೀರ್ ಅಹ್ಮದ್ ಆದೋನಿ, ಜಂಟಿ ಕಾರ್ಯದರ್ಶಿಯಾಗಿ ಸೈಯದ್ ಆದಿಲ್‌ಪಟೇಲ್ ಆಯ್ಕೆಯಾಗಿದ್ದಾರೆ.

ಅದೇ ರೀತಿಯಾಗಿ ಈ ಕಮಿಟಿಗೆ ಕಾರ್ಯಕಾರಿಣಿ ಸದಸ್ಯರಾಗಿ ಸೈಯದ್ ಅಬ್ದುಲ್ ನಯಿಮ್, ನಾಸಿರುದ್ದಿನ್ ಮಾಳೇಕೊಪ್ಪ, ಸೈಯದ್ ಫರವೇಜ್ ಖಾದ್ರಿ, ಮಹ್ಮದ್‌ಹುಸೇನ್ ಮಂಡಲಗೇರಿ (ಗೋಲಿ), ಅನ್ವರ್‌ಹುಸೇನ್ ಮಂಡಲಗೇರಿ, ಸೈಯದ್ ಸಮೀರ್‌ಹುಸೇನಿ, ಸೈಯದ್ ನಾಸಿರುದ್ದೀನ್, ಇಬ್ರಾಹಿಂ ಭವಾನಿ, ಎಂ.ಡಿ.ಆಸೀಫ್ ಕರ್ಕಿಹಳ್ಳಿ, ಹುಸೇನ್‌ಬಾಷಾ, ಎಂ.ಡಿ.ಗೌಸ್, ಜಾಫರ್‌ತಟ್ಟಿ, ಎಂ.ಡಿ.ಯೂಸೂಫ್‌ಖಾನ್, ಸೈಯದ್ ಅಮೀನುದ್ದಿನ್ ಹುಸೇನಿ ಹಾಜಿ, ಜಾಕೀರ್‌ಹುಸೇನ್ ಪೈಮಾಯಶಿ, ಅಬ್ದುಲ್ ಸಮದ್ ಸಿದ್ದಿಖಿ, ಮರ್ದಾನ್‌ಅಲಿ ಮಿಠಾಯಿ, ಮಹ್ಮದ್‌ರಫೀಕ್, ಸೈಯದ್ ಆಸೀಫ್, ಸೈಯದ್ ಸಜ್ಜಾದ್‌ಹುಸೇನ್, ಮೆಹಬೂಬ್ ಅಡ್ಡೆವಾಲೆ, ಮುನೀರ್ ಅಹ್ಮದ್‌ಸಿದ್ದಿಕಿ ಆಯ್ಕೆಯಾಗಿದ್ದಾರೆ.

Please follow and like us:
error

Related posts

Leave a Comment