ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಅಂಬಿಗರ ಚೌಡಯ್ಯ ಜಯಂತಿ

ನಗರದ ಬಿ.ಎಸ್.ಜಿ.ಎಸ್ ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶ್ರದ್ಧಾ ಭಕ್ತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಶಿಕ್ಷಕ ಗವಿಸಿದ್ದಪ್ಪ ಭಜಂತ್ರಿ ಕ್ರಾಂತಿಕಾರಿ ವಚನಕಾರರಾದ ಅಂಬಿಗರ ಚೌಡಯ್ಯನವರ ವ್ಯಕಿತ್ವ ಮತ್ತು ಸಾಧನೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಿಕ್ಷಕಿಯರಾದ ರೂಪಾ ಉತ್ತಂಗಿ, ಸಂಗಮ್ಮ ನವಲಿಹಿರೇಮಠ, ಖುತಿಜಾಬೇಗಂ, ರಜಿಯಾಬೇಗಂ, ನಂದಾ, ಸಲಿಮಾಬೇಗಂ, ಇತರರು ಹಾಜರಿದ್ದರು.

Related posts

Leave a Comment