ಮಾಧ್ಯಮ ಸಿರಿ ಪ್ರಶಸ್ತಿ ಪ್ರದಾನ.

ಬೆಂಗಳೂರಿನ ಉತ್ತರ ಕರ್ನಾಟಕ ಬಳಗ ಕೊಡಮಾಡುವ ಮಾಧ್ಯಮ ಸಿರಿ ಪ್ರಶಸ್ತಿಯನ್ನು  ಕೊಪ್ಪಳ  ಕನ್ನಡಪ್ರಭ ಜಿಲ್ಲಾ ವರದಿಗಾರ ಸೋಮರಡ್ಡಿ  ಅಳವಂಡಿ ಅವರಿಗೆ ಬೆಂಗಳೂರಿನ ಕುವೆಂಪು ಕಲಾ ಕ್ಷೇತ್ರದಲ್ಲಿ  ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಶ್ ಅಡಿ ಅವರು ನೀಡಿ, ಸನ್ಮಾನಿಸುತ್ತಿರುವುದು.
Please follow and like us:
error