ಎರಡು ದಿನಗಳ ರಾಷ್ಟ್ರೀಯ ಮಟ್ಟ ವಿಚಾರ ಸಂಕೀರ್ಣ

ಯು.ಜಿ.ಜಿ ಸಹಯೋಗದೊಂದಿಗೆ ಶ್ರೀ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ: ೮ ಮತ್ತು ೯ ರಂದು ಸ್ವಾಮಿ ವಿವೇಕಾನಂದರ ೧೫೦ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ನಿಮಿತ್ಯವಾಗಿ ಎರಡು ದಿನಗಳ  ರಾಷ್ಟ್ರೀಯ ಮಟ್ಟ ವಿಚಾರ ಸಂಕೀರ್ಣ (Swamy Vivekananda  As A World Citizen) ವನ್ನು ಹಮ್ಮಿಕೊಳ್ಳಲಾಗಿದೆ.
Please follow and like us:
error