ಬಿಎಸ್‌ಆರ್ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ.

ಕೊಪ್ಪಳ: ನಗರದ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಬಿಎಸ್‌ಆರ್ ಮುಖಂಡ ಕೆ.ಎಂ.ಸಯ್ಯದ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಜ್ಯೋತಿ ಬೆಳಗಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮೀಪ್ರಿಯಾ, ಚಂದ್ರಪ್ಪ ಉಲ್ಲತ್ತಿ, ಶಾಮಿದ್‌ಸಾಬ್ ಕಿಲ್ಲೇದಾರ್, ಗೌಸ್‌ಸಾಬ್ ನಿರಲಗಿ, ಶಬೀನಾ ಲಾಟಿ, ಗವಿಸಿದ್ದಪ್ಪ ಹಂಡಿ, ಎಂ.ಮಾರುತಿ  ಸೇರಿದಂತೆ ಇತರರು ಇದ್ದರು. 
Please follow and like us:
error