ಅಂಜುಮಾನ್ ಕಮೀಟಿ ವತಿಯಿಂದ ಖಬರಸ್ಥಾನ ಸ್ವಚ್ಛತೆ

 ಕೊಪ್ಪಳ ನಗರದ ಹಸನ ರ‍್ಸತೆಯಲ್ಲಿರುವ ಸದರಶಾವಲಿ ದರ್ಗಾದ ಹತ್ತಿರ ಇರುವ ಮುಸ್ಲಿಂ ಖಬರಸ್ಥಾನ ಸ್ವಚ್ಚತೆ ನಿನ್ನೆದಿವಸ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಕಾಟನ್ ಪಾಶಾ ಮತ್ತು ಅಂಜುಮನ್ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಗಫಾರ ದಿಡ್ಡಿ, ಜಾಫರ್ ಸಂಗಟಿ, ಮಾನ್ವಿ ಪಾಷಾ ರಫಿ ದಾರವಾಡ, ಮೈಹಿಬೂಬ ಅರಗಂಜಿ, ಕಬೀರ ಹುಸೇನಪೀರ ಚಿಕನ್, ಅಬುಬಕರ, ಅಪ್ಸರ ಸಿ.ಎಂ. ಮುಸ್ತಾಪ್., ರಫಿ ಆರ್.ಎಂ, ಯೂಸಫಿಯಾ ,

ಮಜ್ಜಿದ್ ಅಡ್ಮಿಸ್ಟೇಟರ್ ಗೌಸಾಬ್ ಸರದಾರ, ಮುಪ್ತಿ ನಜೀರ್, ಅಹ್ಮದ್ ನಗರಸಭೆ ಸದಸ್ಯರಾದ ಸಲಿಮ್ ಸಾಬ, ಅಲಿಮ್ ಹುಡಾ, ಖಾದರ್ ಸಾಬ, ಕುದ್ರಮೋತಿ, ಸಜ್ಜಾದ ಸಾಬ ಕವಲೂರ ಸಲಿಂಪಟಲ್ಟನ್, ಜುಬೇರ, ಕಾಝಾಸಾಬ ಹನಕುಂಟಿ, ವಾಸಿಂ ಸಿದ್ನೆಕೊಪ್ಪ, ಹಾಗೂ ಖಬರಸ್ಥಾನ ಸ್ವಚ್ಚತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

Leave a Comment