ಗುರು ಸ್ಪಂದನ ಬಳಗದಿಂದ ನಾಮಪತ್ರ ಸಲ್ಲಿಕೆ

 ನ.೨೯ ರಂದು ಜರುಗಲಿರುವ ಕೊಪ್ಪಳ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕದ ನಿರ್ದೇಶಕರ ಚುನಾವಣೆಗೆ ಗುರು ಸ್ಪಂದನ ಬಳಗದಿಂದ ಚುನಾವಣಾಧಿಕಾರಿಗಳಾದ ಉಮೇಶ ಪೂಜಾರವರಿಗೆ ನಾಮಪತ್ರ ಸಲ್ಲಿಸಲಾಯಿತು.
  ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಬೀರಪ್ಪ ಅಂಡಗಿ,ವಿಜಯಕುಮಾರ ಕುರಗೋಡ,ಸಂಗಪ್ಪ ವಟ್ಟಪರವಿ,ಶ್ರೀಧರ.ಎಚ್.,ಇಬ್ರಾಹಿಂ,ಕಾಂತರಾಜು,ಹನುಂತಪ್ಪಕರಿಗಾರ, ಮೈಲಾರಪ್ಪ,ಜಯಲಕ್ಷ್ಮೀ, ಎಸ್.ತೋಟಗಂಟಿ, ವೆಂಕೋಬಿ ಹಾಗೂ ಶಿಕ್ಷಕರಾದ ನಾಗಪ್ಪ ನರಿ,ವಿರುಪಾಕ್ಷಪ್ಪ ಬಾಗೋಡಿ,ಶ್ರೀನಿವಾಸರಾವ್ ಕುಲಕರ್ಣಿ,ಗುರುರಾಜ ಕಟ್ಟಿ ಮುಂತಾದವರು ಹಾಜರಿದ್ದರು.

Leave a Reply