You are here
Home > Koppal News > ಶ್ರೀ ವೀರಭ್ರಹ್ಮೇಂದ್ರ ಸ್ವಾಮಿ ಆರಾಧಾನಾ ಮೊಹೊತ್ಸವ.

ಶ್ರೀ ವೀರಭ್ರಹ್ಮೇಂದ್ರ ಸ್ವಾಮಿ ಆರಾಧಾನಾ ಮೊಹೊತ್ಸವ.

ಶ್ರೀರಾಮನಗರ-೨೮- ತಾಲೂಕಿನ ಶ್ರೀರಾಮನಗರ ಶ್ರೀ ವೀರಭ್ರಹ್ಮೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವೀರಭ್ರಹ್ಮೇಂದ್ರ ಸ್ವಾಮಿಗಳವರ ೩೨೨ನೇಯ ಆರಾಧನಾ ಮಹೋತ್ಸವ ಬೆಳೆಗ್ಗೆ ಸುಪ್ರಭಾತ ಮೂಲ ಮೂರ್ತಿಗಳಿಗೆ ಅಭಿಷೇಕ ರುದ್ರಾಭಿಷೆಕ ಸ್ವಾಮಿಗಳವರ ಬೆಳಿಗ್ಗೆ ೫.೩೦ರಿಂದ  ಮೂಲಮೂರ್ತಿಗಳಿಗೆ ಅಭಿಷೇಕ, ಮತ್ತು ರುದ್ರಾಭಿಷೇಕ, ವೀರ ಬ್ರಹ್ಮೇಂದರಿ ವೃತ ಪೋಜಾ ನಿ. ಶ್ರಿಗಳಿಗೆ ಆರಾಧನಾ ಪೂಜೆ,ಮಹಾನಿವೇದನ ಮಗಳರಾತಿ,ಮಂತ್ರ ಪುಷ್ಪ ತೀರ್ಥಪ್ರಸಾದ ಮತ್ತಿತರ ಧಾರ್ಮಿಕ ಪೂಜಾಕಾರ್ಯಕ್ರಗಳು ಜರುಗಿದವು, ಸಕಲ ಭಕ್ತಾದಿಗಳು ಆಗಮಿಸಿ ಸ್ವಾಮಿಗಳ ಕೃಪೆಗೆ ಪಾತ್ರರಾದರು. ಈಸಮಧರ್ಬದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಪ್ಪರಾವ್ ,ನಗೇಶ್ವರರಾವ್,ರಾಮಾಚಾರಿ, ಮೊಹನ್ ರಾವ್, ಸತ್ಯನಾರಾಯಣ, ಸೋಮೇಶ್ವರರಾವ್, ಪುರೊಹಿತರಾದ ವೇಣುಗೋಪಲಚಾರ್,ಸುದರ್ಶನ್ ವೈಧ್ಯ, ಮುಂತಾದವರಿದ್ದರು.

Leave a Reply

Top