ಗಿಣಗೇರಿ ತಂಡಕ್ಕೆ ಬಿ.ಕೆ.ಸಿ.ಸಿ ಕ್ರಿಕೇಟ್ ಟ್ರೋಫಿ

ಕೊಪ್ಪಳ :- ದಿ ೨೬ ರಂದು ನಗರದ ಕಾಳಿದಾಸ ಹೈಸ್ಕೂಲ್ ಮೈದಾನದಲ್ಲಿ ನಡೇದ ಟೇನಿಸ್ ಬಾಲ ಕ್ರಿಕೇಟ್ ಟೂರ್ನಾಮೆಂಟಿನಲ್ಲಿ ಗಿಣಗೇರಿ ತಂಡವು ವಿಜೇತಗೊಂಡು ೫೦೦೧ ರೂ. ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ. ದ್ವಿತೀಯ ಪ್ರಶಸ್ತಿಯನ್ನು ಲೇಬಗೇರಿ ತಂಡವು ೩೦೦೧ ರೂ.ಹಾಗೂ ಟ್ರೋಫಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ತಂಡಗಳಿಗೆ ಖಲಂದರ ಗ್ಯಾರೇಜವಾಲೆ ಬಹುಮಾನ ವಿತರಣೆ ಮಾಡಿದರು.

Please follow and like us:
error