ಗುರುವಂದನಾ ಸಮಾರಂಭ.

ಕೊಪ್ಪಳ-07- ೧೧-೧೦ ೨೦೧೫ ರಂದು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕನಳ್ಳಿಯಲ್ಲಿ ೧೯೯೮ ರಿಂದ ೨೦೧೫ ರ ವರೆಗೆ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಂದ ಗುರುವಂದನಾ ಸಮಾರಂಭ ಮತ್ತು  ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿವಿದ ಕಾರ್ಯ, ಕೆಲಸಗಳಿಂದಾಗಿ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿರುವ ಪ್ರಶಿಕ್ಷಣಾರ್ಥಿಗಳಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಕೇಳಿಕೊಳ್ಳುವುದೆನೆಂದರೆ ತಾವೆಲ್ಲರೂ ದಿನಾಂಕ ೧೧-೧೦-೨೦೧೫ ರಂದು ಬೆಳಗ್ಗೆ ೧೦:೦೦ ಗಂಟೆಗೆ ತುಮಕೂರು ಜಿಲ್ಲಾ ಶಿರಾ ತಾಲುಕಿನ  ಚಿಕ್ಕನಳ್ಳಿಗೆ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕಾರ್ಯಕ್ರಮ ಆಯೋಜಕರು ಕೇಳಿಕೊಂಡಿದ್ದಾರೆ.
Please follow and like us:
error

Related posts

Leave a Comment