ಹೊಸ ವರ್ಷದ ಶುಭಾಶಯಗಳ ಕೇಶ ವಿನ್ಯಾಸ


ಶಿವಕುಮಾರ ಹಡಪದ ರವರು ಸಿದ್ದು ಎಂಬ ಬಾಲಕನಿಗೆ ತಮ್ಮ ಹೊಸ ವರ್ಷದ ಶುಭಾಶಯಗಳನ್ನು ತಮ್ಮ ಕೇಶ ವಿನ್ಯಾಸದ ಮುಖಾಂತರ ಅವರು ತಮ್ಮ ಪ್ರತಿಬೆಯನ್ನು ತೊರಿಸಿಕೊಂಡು ಸರ್ವರಿಗು ಹೊಸ ವರ್ಷದ ಶುಭಾಶಯಗಳನ್ನು ಕೊರಿದ್ದಾರೆ.

ನಗರದ ಬೇಸ್ಟ್ ಬ್ಯೂಟಿ ಪಾರ್ಲರ ಹೊಸಪೇಟ ರೋಡ ಕೊಪ್ಪಳದಲ್ಲಿ ತಮ್ಮ ಕೆಲಸವನ್ನು ಮಾಡುತ್ತಾ ಪ್ರತಿ ವರ್ಷದಂತೆ ಈ ವರ್ಷವು ಈ ರೀತಿಯ ಶುಭಾಶಯಗಳನ್ನು ಕೊರಿದ್ದಾರೆ.

Please follow and like us:
error

Related posts

Leave a Comment