ಹಾಲುಮತ ಸಂಸ್ಕೃತಿ ಸಮಾಜ ಸಾಹಿತ್ಯ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮ

ಹಾಲುಮತ ಅಧ್ಯಯನ ಪೀಠ ಹಂಪಿಯ  ಹಾಲುಮತ ಸಂಸ್ಕೃತಿ ಸಮಾಜ ಸಾಹಿತ್ಯ ವಿಶೇಷ  ಉಪನ್ಯಾಸ ಸರಣಿ ಕಾರ್ಯಕ್ರಮದನ್ವಯ ಕೊಪ್ಪಳದ ಸಾಹಿತ್ಯ ಭವನದಲ್ಲಿ  ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಸಪೇಟೆಯ ಡಾ.ವೆಂಕಟೇಶ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನವರ, ಜಡಿಯಪ್ಪ ಬಂಗಾಳಿ, ಅಲ್ಲಮಪ್ರಭು ಬೆಟ್ಟದೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. 
Please follow and like us:
error