ಟಿ.ಎ.ಪಿ.ಸಿ.ಎಂ.ಸಿ ಗೆ ಅವಿರೋಧ ಆಯ್ಕೆ

ಕೊಪ್ಪಳ-ಮೇ೦೪, ಕೊಪ್ಪಳ ಟಿ.ಎ.ಪಿ.ಸಿ.ಎಂ ಸಿಗೆ ನಗರದ ಗೌರಿ ಅಂಗಳದ ನಿವಾಸಿಯಾದ ಜಾಫರ್ ಸಾಬ ತಟ್ಟಿ ಇವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ಅವಿರೋಧ ಆಯ್ಕೆ ಮಾಡಿದರು. 
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲುಖಾದರ್ ಖಾದ್ರಿ, ಕಾಂಗ್ರೆಸ್ ಯುವಮುಖಂಡರಾದ ಮೇಹಬೂಬ್ ಮಚ್ಚಿ, ಸೌಕತ್ ಹುಸೇನಿ, ಮಂಜುನಾಥ ಗಾಳಿ, ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ್ ಅಕ್ಬರ್‌ಪಾಷಾ ಪಲ್ಟನ್   ತಿಳಿಸಿದ್ದಾರೆ.
Please follow and like us:
error