“ಗ್ರಾಮೀಣಾ ಸಹಭಾಗಿತ್ವದಲ್ಲಿ ಹಿಂಜರಿಕೆ ಬೇಡ” ಕೆ. ಎಂ. ಸೈಯದ್,

ಕೊಪ್ಪಳ :   ಹಲಗೇರಿ ಗ್ರಾಮದಲ್ಲಿ ನ್ಯಾಶನಲ್ ಇನ್ಸಟಿಟ್ಯೂಟ್ ಎಂ.ಎಸ್.ಡಬ್ಲೂ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಸಮಾಜ ಕಾಂiiಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಜನರು ತಮ್ಮ ಬೇಕು ಬೇಡಿಕೆಗಳನ್ನು ಹಕ್ಕು – ಕರ್ತವ್ಯಗಳನ್ನು ಅರಿತು ಜಾಗೃತರಾಗುವುದು ಅವಶ್ಯವಾಗಿದೆ ಜೊತೆಗೆ ಗ್ರಾಮೀಣ ಸಹಭಾಗಿತ್ವದಲ್ಲಿ ಪ್ರತಿಯೊಬ್ಬರ ಸಹಭಾಗಿತ್ವ ಅವಶ್ಯವಾಗಿದೆಯೆಂದು ಕೆ.ಎಂ. ಸೈಯದ್ ಅಧ್ಯಕ್ಷರಲ್ಸೈಯದ್ ಪೌಂಡೇಶನ್  ಮತ್ತು ಚಾರಿಟೇಬಲ್ ಟ್ರಸ್ಟ ಕೊಪ್ಪಳ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ಕೆಂಚವ್ವ ಮ್ಯಾಗಳಮನಿ ಗ್ರಾಮ ಪಂಚಾಯತ ಅಧ್ಯಕ್ಷರು ವಹಿಸಿದ್ದರು. 
ಇನ್ನೊಬ್ಬ ಮುಕ್ಯ ಅತಿಥಿಯಾದ ದೇವರಾಜ ದೇವದಾಸಿ ಪದ್ದತಿ ಅನಿಷ್ಠತೆಗಳನ್ನು ವಿಶ್ಲೇಷಣಾತ್ಮಕವಾಗಿ ಉಪನ್ಯಾಸ ನೀಡಿದರು. ಹಾಗು ಗ್ರಾಮೀಣ ಜನರಲ್ಲಿರುವ ಮೌಡ್ಯತೆಗಳನ್ನು ತೆಗೆದು ಹಾಕಲು ಸಲಹೆ ನೀಡಿದರು. 
ವೇದಿಕೆಯ ಮೇಲೆ ಪ್ರಾಚಾರ್ಯರಾದ ಡಾ. ರಾಮರಾವರು ರಾಯನಗೌಡರು, ಇಂದುಮತಿ, ಸಿ.ಕಾ ಬಡಿಗೇರ, ಈ ವೇದಿಕೆಯಲ್ಲಿ ಆಶಿನರಾಗಿದ್ದರು. ಪ್ರಾಥನೆ ಕುಮಾರಿ ಮಂಜುಳಾ, ಮಾಲಾ, ಶ್ರೀಕಾಂತ ಸಜ್ಜನರ ಸ್ವಾಗತಿಸಿದರು. ಆನಂದ ಹಳ್ಳಿಗುಡಿ ನಿರೂಪಿಸಿದರು.
Please follow and like us:
error

Related posts

Leave a Comment