fbpx

ಹುಲಿಗಿ ಗ್ರಾಮದಲ್ಲಿ ಶಾಸಕರಿಂದ ಆರೋ ಫಿಲ್ಟರ್ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

  ಕೊಪ್ಪಳ ಕ್ಷೇತ್ರದ ಹುಲಿಗಿ ಗ್ರಾಮದಲ್ಲಿ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಲ್‌ರವರು ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿ ಅಡಿಯಲ್ಲಿ ಸುಮಾರು ಅಂದಾಜು ವೇಚ್ಚ ರೂ. ೪.೫ ಲಕ್ಷದ ಆರೋ ಫಿಲ್ಟರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷಯ ಟಿ. ಜನಾರ್ಧನ , ದೇವಣ್ಣ ಮೇಕಾಳಿ, ಮರ್ದಾನಪ್ಪ ಬಿಸರಳ್ಳಿ, ಯಂಕಪ್ಪ ಹೊಸಳ್ಳಿ, ಬಾಬು ಗೌಡ ಪಾಟೀಲ್ ಮತ್ತು ಮಲ್ಲಿಕಾರ್ಜುನ ಅಗಳಕೇರಾ ಇನ್ನು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!