You are here
Home > Koppal News > ಕರಾಟೆ ಬೆಲ್ಟ್ ಪರೀಕ್ಷೆ

ಕರಾಟೆ ಬೆಲ್ಟ್ ಪರೀಕ್ಷೆ

 ದಿ.೨೨/೧೧/೨೦೧೪ ರಂದು ಅಳವಂಡಿ ಗ್ರಾಮದ ಶಾಂತಿನಕೇತನ ಪ್ರಾಥಮಿಕ ಶಾಲೆಯಲ್ಲಿ ಕರಾಟೆ ಸಂಸ್ಥೆಯಿಂದ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ನಡೆಸಲಾಯಿತು. ಈ ಬೆಲ್ಟ್ ಪರೀಕ್ಷೆಯನ್ನು ಅಂತರ್ ರಾಷ್ಟ್ರೀಯ ಕರಾಟೆಪಟು ಸೆನ್‌ಸೈ ಶ್ರೀನಿವಾಸ ಶಂ.ಪಂಡಿತ ಅವರು ನಡೆಸಿದರು.
        ಬೆಲ್ಟ್ ಪರೀಕ್ಷೇಯಲ್ಲಿ ಕುಮಾರಿ ಶಗುಪ್ತಾ , ಸಚಿನ್ ಇನ್ನೂ ೧೧ ಜನರಿಗೆ ಯಲ್ಲ್ಹೊ ಬೆಲ್ಟ್(ಹಳದಿ) ಉತ್ತೀರ್ಣರಾದರು, ಪ್ರಜ್ವಲ್, ಇಮ್ರಾನ್ ಇತರ ೨ ವಿದ್ಯಾರ್ಥಿಗಳಿಗೆ ಆರೆಂಜ್ ಬೆಲ್ಟ್ ಪಡೆದು ಉತ್ತೀರ್ಣರಾದರೆ, ಖಾಜಾ ಪಾಷಾ ಮುಲ್ಲಾ ಗೆ ಬ್ಲೂ (ನೀಲಿ) ಬೆಲ್ಟ್ ಪಡೆದು ಉತ್ತೀರ್ಣ ರಾಗಿದ್ದಾರೆ. ಇವರಿಗೆ ಕರಾಟೆ ಕೋಚ್ ಸೆನ್ ಸೈ ಮಲ್ಲಿಕಾರ್ಜುನ ಪಿ ಮತ್ತು ಸಂಸ್ಥೆಯ ಸಂಸ್ಥಾಪಕ ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ಅಭಿನಂದಿಸಿದ್ದಾರೆ.  

Leave a Reply

Top