ನಾನು ಬಿಜೆಪಿಯ ಟಿಕೆಟ್ ಆಕಾಂಕ್ಷಿ

ನಾನು ಬಿಜೆಪಿಯ ಟಿಕೆಟ್ ಆಕಾಂಕ್ಷಿ  ಇದು ಹೆಚ್.ಆರ್.ಚನ್ನಕೇಶವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದು. ಯಾವುದೇ ಆಸೆಗಳಿಲ್ಲದೇ ಪಕ್ಷ ಸೇರಿದ್ದೇನೆ ಎಂದಿದ್ದ  ನೀವು ಟಿಕೇಟ್ ಕೇಳುತ್ತಿರುವುದೇತಕ್ಕೆ? ಪ್ರಶ್ನೆ ಮೋದಿ ಪ್ರಧಾನಿ ಮಾಡುವ ಮತ್ತು ಕ್ಷೇತ್ರದ ಸಮಸ್ಯೆಗಳಿಗೆ ಪರಿಹರಿಸುವುದಕ್ಕಾಗಿ ಬಿಜೆಪಿ ಸೇರಿದ್ದೇನೆ. ಟಿಕೇಟ್ ನೀಡಲು ವರಿಷ್ಠರಿಗೆ ಕೇಳಿದ್ದೆನೆ.  ಟಿಕೇಟ್ ಕೊಟ್ಟರೂ ಕೊಡದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು. 

Leave a Reply