ಮಾ. ೨೦ ರಂದು ನಾಮಪತ್ರ ಸಲ್ಲಿಕೆ ಇಲ್ಲ

 ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ಎರಡನೆ ದಿನವಾದ ಮಾ. ೨೦ ಗುರುವಾರದಂದು ಸಹ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ  ಳಿಸಿದೆ.

Leave a Reply