ಕಲಬುರ್ಗಿ ಯಲ್ಲಿ ೨೮ರಂದು ಸಚಿವ ಸಂಪುಟ ಸಭೆ

ಹ್ೈ.ಕ. ಭಾಗದ ಸಮಸ್ಯೆಗಳ ಕುರಿತು  ಚರ್ಚೆ ಮತ್ತು ತೀರ್ಮಾನಗಳನ್ನು  ಕ್ೈಗೊಳ್ಳುವದಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.   ಸಂಪುಟ. ಸಭೆ ನಡೆಸಲು ಪತ್ರದ ಮೂಲಕ ಒತ್ತಾಯಿಸಿದ್ದೆ..

Leave a Reply